red gum
ನಾಮವಾಚಕ
  1. (ಎಳೆ ಮಕ್ಕಳಿಗೆ ಹಲ್ಲು ಹುಟ್ಟುವ ಕಾಲದಲ್ಲಿ ಬರುವ) ಕೆಂಪೊಸಡು; ಒಸಡುಹುಣ್ಣು; ಒಸಡಿನ ಊತ.
  2. (ಕೆಲವು ಯೂಕಲಿಪ್ಟಸ್‍ ಮರಗಳಲ್ಲಿ ದೊರೆಯುವ) ಕೆಂಪು–ರಾಳ, ಗೋಂದು.